ಕೆಲವರಿಗೆ ಒಳಉಡುಪುಗಳನ್ನು ತೆಗೆದು ಮಲಗುವ ಅಭ್ಯಾಸ ಇರುತ್ತದೆ, ಕೆಲವರಿಗೆ ಬೆತ್ತಲೆ ಮಲಗುವ ಅಭ್ಯಾಸ ಇರುತ್ತದೆ. ಆದರೆ ಹಲವರಿಗೆ ಒಳಉಡುಪುಗಳನ್ನು ತೆಗೆದು ಮಲಗುವ ಅಭ್ಯಾಸ ಇರುವುದಿಲ್ಲ. ಅದರಲ್ಲಿ ಮಹಿಳೆಯರು ಬ್ರಾ ಧರಿಸದೇ ಮಲಗುವುದು ಉತ್ತಮ. ಯಾಕೆ ನೋಡಿ..
ಬ್ರಾ ಧರಿಸಿ ಮಲಗುವುದು ಅನ್ಕಂಫರ್ಟಬಲ್ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಾನಿಕರ. ಕೆಲವರು ಬ್ರಾ ಧರಿಸದೇ ಮಲಗಿದರೆ ಎದೆ ಭಾಗ ಜೋತು ಬೀಳುತ್ತದೆ ಎಂದು ನಂಬುತ್ತಾರೆ. ಆದರೆ ಇದು ಸುಳ್ಳು. ಬ್ರಾ ಧರಿಸದೇ ಮಲಗಿದರೆ ಬ್ರೆಸ್ಟ್ ಕ್ಯಾನ್ಸರ್ ಹತ್ತಿರ ಸುಳಿಯೋದಿಲ್ಲ. ರಕ್ತ ಸಂಚಲನ ಸರಾಗವಾಗಿ ಆಗುವಂತೆ ಮಾಡುತ್ತದೆ.