ಸ್ಟ್ರಾಬೆರಿಯಲ್ಲಿ ಈ ರೀತಿ ಡಿಫರೆಂಟ್‌ ಡಿಶ್ ನೀವೆಂದು ಟ್ರೈ ಮಾಡಿರೋದಿಲ್ಲ…ಈಸಿ ರೆಸಿಪಿ

ಬೇಕಾಗಿರುವ ಸಾಮಾಗ್ರಿಗಳು
ಸ್ಟ್ರಾಬೆರಿ
ಉಪ್ಪು
ನೀರು
ಮೊಸರು
ಬೆಲ್ಲ
ಕಾಯಿ ತುರಿ
ಸಾಸಿವೆ
ಹಸಿಮೆಣಸಿನಕಾಯಿ
ಎಣ್ಣೆ
ಜೀರಿಗೆ
ಕರಿಬೇವು
ಒಣಮೆಣಸಿನಕಾಯಿ

ಮಾಡುವ ವಿಧಾನ

  • ಮೊದಲು ಸ್ಟ್ರಾಬೆರಿಯನ್ನು ಕಟ್‌ ಮಾಡಿ, ನೀರು, ಬೆಲ್ಲ, ಉಪ್ಪು ಹಾಕಿ ಕುದಿಸಿ.
  • ನಂತರ ಕಾಯಿತುರಿ. ಸಾಸಿವೆ, ಹಸಿಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
  • ಬಳಿಕ ಬೇಯಿಸಿದ ಸ್ಟ್ರಾಬೆರಿಯನ್ನು ಕಾಯಿತುರಿ ಮಿಶ್ರಣಕ್ಕೆ ಹಾಕಿ ರುಬ್ಬಿ.
  • ರುಬ್ಬಿದ ಮಿಶ್ರಣಕ್ಕೆ ಮೊಸರು ಹಾಕಿ ಕಲಸಿ
  • ಕೊನೆಯಲ್ಲಿ ಅದಕ್ಕೆ ಎಣ್ಣೆ, ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸಿನಕಾಯಿಯ ಒಗ್ಗರಣೆ ಮಾಡಿ ಹಾಕಿದರೆ ಸ್ಟ್ರಾಬೆರಿ ಒಗ್ಗರಣೆ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!