ಶಾಪಿಂಗ್ ಮಾಡಿ ಕೈಯಲ್ಲಿರೋ ದುಡ್ಡೆಲ್ಲಾ ಖಾಲಿನಾ? ಹೆಣ್ಮಕ್ಕಳೇ ಶಾಪಿಂಗ್ ಕ್ರೇಜ್ ಕಡಿಮೆ ಮಾಡೋಕೆ ಇಲ್ಲಿದೆ ಟಿಪ್ಸ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹೆಣ್ಮಕ್ಕಳೂ ಗಂಟೆಗಟ್ಟಲೆ ಶಾಪಿಂಗ್‌ ಮಾಡ್ತಾರೆ ಅಂತಾ ಎಲ್ಲಾ ಗಂಡುಮಕ್ಕಳು ಕೂಗಾಡ್ತಾರೆ. ಆದರೆ ಈ ಶಾಪಿಂಗ್‌ ಬಗ್ಗೆ ಹುಡುಗಿಯರಿಗೆ ಇರುವ ಒಲವು ಕಡಿಮೆ ಆಗೋದು ತುಂಬಾ ಕಷ್ಟ. ನಿಮಗೂ ಈ ಶಾಪಿಂಗ್‌ ಹುಚ್ಚು ಇದ್ದರೆ ಅದಕ್ಕೆಡ ಬ್ರೇಕ್‌ ಹಾಕೋಕೆ ಈ ಟಿಪ್ಸ್‌ ಟ್ರೈ ಮಾಡಿ..

  • ನಿಮ್ಮ ಬಳಿ ಇರುವ ಬಜೆಟ್‌ ಎಷ್ಟಿದೆ ನೋಡಿ.
  • ಶಾಪಿಂಗ್‌ ಗೂ ಮುನ್ನ ಲಿಸ್ಟ್‌ ಮಾಡಿ ರೆಡಿ ಇಡಿ.
  • ಶಾಪಿಂಗ್‌ ಮೇಲಿರುವ ಟೆಂಟೇಷನ್ಸ್‌ ಕಡಿಮೆ ಮಾಡಿಕೊಳ್ಳಿ.
  • ನಿಮ್ಮ ಶಾಪಿಂಗ್‌ ಪ್ಲಾನ್‌ ಗಳನ್ನು ಆದಷ್ಟು ಮುಂದೂಡಿ.
  • ಸೇವಿಂಗ್ಸ್‌ ಅಂತಲೇ ಹಣ ಬೇರೆಡೆ ಎತ್ತಿಡಿ.
  • ಇರುವ ಹಣದಲ್ಲಿ ಶಾಪಿಂಗ್‌ ಮಾಡಿ, ತೃಪ್ತಿ ಪಡಿ.
  • ಆದಷ್ಟು ಬಾಯಿಷ್‌ ನೇಚರ್‌ ಬೆಳೆಸಿಕೊಳ್ಳಿ. ಆಗ ಶಾಪಿಂಗ್‌ ಬಗ್ಗೆ ಕಡಿಮೆ ಉತ್ಸುಕತೆ ಮೂಡುತ್ತದೆ.
  • ಶಾಪಿಂಗ್‌ ಕಾರ್ಟ್‌ ಬಳಸಬೇಡಿ.
  • ಅಲ್ಲಿನ ಸ್ಟಾಫ್‌ ಗಳನ್ನು ಫ್ರೆಂಡ್ಸ್‌ ಮಾಡಿಕೊಳ್ಳಬೇಡಿ. ಕಡಿಮೆಗೆ ಕೊಡುತ್ತಾರೆ ಅನ್ನೋ ಆಸೆಗೆ ಜಾಸ್ತಿ ಶಾಪಿಂಗ್‌ ಮಾಡಬಹುದು.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!