ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂದಿಗೂ ಔಟ್ ಆಫ್ ಫ್ಯಾಷನ್ ಆಗದೇ ನಮ್ಮ ಸಂಸ್ಕೃತಿಯ ಮೆರುಗು ಹೆಚ್ಚಿಸುವುದೆಂದರೆ ಅದು ಸೀರೆ. ಮೈಸೂರು, ಇಳಕಲ್, ದಾವಣಗೆರೆ ಸೇರೆ ಬಗ್ಗೆ ಕೇಳಿದ್ದೀವಿ. ಆದರೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬಕವಿ ಸೀರೆಯ ಪ್ರಸಿದ್ದಿ ಬಗ್ಗೆ ತಿಳಿಯೋಕೆ ಈ ವಿಡಿಯೊ ತಪ್ಪದೇ ನೋಡಿ..