DIGANTHA VISHESHA

ಶಂಕರಗಢದ ಪೊಲೀಸ್ ಠಾಣೆಯಲ್ಲಿಯೇ ನಡೆದಿತ್ತು ರಾಮೋತ್ಸವ! ಮೂರು ದಶಕಗಳ ಹಿಂದಿನ ನೆನಪು ಬಿಚ್ಚಿಟ್ಟ ಪಲಿಮಾರು...

0
ಉಡುಪಿ: ಇಂದು ನಮಗೆಲ್ಲ ಹೆಮ್ಮೆಯ, ಸ್ವಾಭಿಮಾನದ, ಪರಮಪಾವನವಾದ ದಿನ. ಈ ದಿನಕ್ಕಾಗಿ ನಾವೆಲ್ಲ ವರ್ಷಗಳಿಂದ ಕಾಯುತ್ತಿದ್ದೇವೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಕಳೆದ ಹಲವು ದಶಕಗಳಿಂದ ಪೇಜಾವರ ಶ್ರೀಗಳೊಂದಿಗೆ ಅಯೋಧ್ಯೆ ಹೋರಾಟದಲ್ಲಿ...

ಅಯೋಧ್ಯೆ ಶ್ರೀ ರಾಮ ಮಂದಿರಕ್ಕಾಗಿನ ಶ್ರೀವಿಶ್ವೇಶತೀರ್ಥರ ಹೋರಾಟದ ಬಗ್ಗೆ ಮಾತನಾಡಿದರು ಪೇಜಾವರ ಶ್ರೀಗಳು

0
ಉಡುಪಿ: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಜೀವನವೇ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಎಂಬಂತೆ ಬದುಕಿದವರು. ಅಯೋಧ್ಯೆಯ ಪ್ರಮುಖ ಘಟನೆಗಳೂ ಅವರ ನೇತೃತ್ವದಲ್ಲೇ ನಡೆದಿವೆ. ಕಳೆದ ವರ್ಷ ನವೆಂಬರ್ 9ರಂದು ಅಯೋಧ್ಯೆ ಕುರಿತ...

ಕೊರೋನಾ ಎಫೆಕ್ಟ್: ಬದಲಿ ಉದ್ಯೋಗ ಶುರು ಮಾಡಿದ ಯಕ್ಷಗಾನ ಕಲಾವಿದರು!

0
ಹರೀಶ್ ಕುಲ್ಕುಂದ ಮಂಗಳೂರು: ಭಾಗವತ ವೆಜಿಟೇಬಲ್ಸ್... ಶ್ರೀ ದುರ್ಗಾ ಹೋಂ ಪ್ರೊಡಕ್ಟ್.. ಹೆಬ್ಬಾರ್ ಕ್ಯಾಟರರ್ಸ್.. ಮಲ್ಪೆ ಫಿಶ್ ತಾಜಾ ಮೀನು.. ಅರೆ! ಇದೇನಿದು ಅಂಗಡಿ, ಉದ್ಯಮ ಸಂಸ್ಥೆಗಳ ಹೆಸರು ಎಂದು ಆಲೋಚಿಸುತ್ತಿದ್ದೀರಾ? ಇವೆಲ್ಲವೂ ಕೊರೋನಾ...

ವಿದ್ಯಾರ್ಥಿಗಳನ್ನು ಕಾಡುತ್ತಿದೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ: ಗುಡ್ಡ ಹತ್ತೋದ ಬೇಕು, ಗುಡ್ಡ ಇಳಿದೋಗಬೇಕು!

0
ಹರೀಶ ಕುಲ್ಕುಂದ ಮಂಗಳೂರು: ಗುಡ್ಡದ ಮೇಲೆ ನಿರ್ಮಿಸಿದ ಪುಟ್ಟ ‘ಗುಡಿಸಲು’... ಮೇಲೆ ಕಬ್ಬಿಣದ ಶೀಟ್, ಪ್ಲಾಸ್ಟಿಕ್ ಹೊದಿಕೆಯ ಸೂರು... ಸೊಳ್ಳೆ ಕಾಟ ತಡೆಯಲು ಅಡಿಕೆ ಸಿಪ್ಪೆಯ ಹೊಗೆ... ನೆಟ್‌ವರ್ಕ್ ಬಂದೊಡನೆ ಮೊಬೈಲ್ ಮೂಲಕ ಕಲಿಕೆ...

ಪುರಾಣ ಕಥೆಗಳ ಆಧಾರಿತ ಬಂಧಗಳ ಬಂಧನ ರಕ್ಷಾ ಬಂಧನ

0
ಅಣ್ಣ ತಂಗಿಯರ ಈ ಬಂಧ, ಜನುಮ‌ ಜನುಮಗಳ‌‌ ಅನುಬಂಧ, ಎಂದು ಹಂಸಲೇಖರವರು ಅಣ್ಣ ತಂಗಿ ಬಾಂಧವ್ಯವನ್ನು ಚಂದಗೆ ಪದಗಳಲ್ಲಿ ಪೊಣಿಸಿದ್ದಾರೆ. ಅದು ವರ್ಣನೆಗೆ ನಿಲುಕದ್ದು. ಸಹೋದರ ಸಹೋದರಿಯರ ಬಾಂಧವ್ಯವೇ ಹಾಗೆ ‍ಅದು ವರ್ಣನೆಗೆ ಮೀರಿದ್ದು.‌...

ಭ್ರಾತೃ – ಭಗಿನಿ ಬಾಂಧವ್ಯ ಬಂಧನ : ಜ್ಞಾನ ಶುದ್ಧಿ ಉಪಕರ್ಮ ಸಾಧನ

0
• ಕೆ.ಎಲ್ .ಕುಂಡಂತಾಯ ಸಹೋದರ - ಸಹೋದರಿ‌ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ 'ರಕ್ಷಾಬಂಧನ' . 'ಸಹಭವ'ರಲ್ಲಿ ಬದ್ದವಾಗಿರುವ ಬಂಧವೇ ಸಾರ್ವತ್ರಿಕವಾಗುತ್ತಾ ಸಮಾಜದಲ್ಲಿ ಸರ್ವವ್ಯಾಪಿಯಾಗುವಷ್ಟು ಅರಳುವ , ದೇಶದಾದ್ಯಂತ ವ್ಯಾಪಿಸುವ ಆಚರಣೆಯೇ 'ರಕ್ಷಾಬಂಧನ"...

ಗೆಳೆತನಕ್ಕೊಂದಿಷ್ಟು ಹೊಳಪು ನೀಡಿ..! ನಿಮ್ಮ ಸ್ನೇಹ ಕೊನೆಯವರೆಗೂ ಹಸಿರಾಗಿ ಇರಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ…

0
ಫೇಸ್‌ಬುಕ್‌ನಲ್ಲಿ ಸಾವಿಟ್ಟಲೇ ಫ್ರೆಂಡ್ಸ್ ಇರುತ್ತಾರೆ. ವಾಟ್ಸಪ್ ನಲ್ಲಿ ಐದು ನೂರಕ್ಕೂ ಜಾಸ್ತಿ‌ ಫ್ರೆಂಡ್ಸ್ ಇದ್ದಿರುತ್ತಾರೆ. ಕಾಲೇಜ್ ನಲ್ಲಿ ನಮ್ದು ದೊಡ್ಡ ಫ್ರೆಂಡ್ಸ್ ಗ್ಯಾಂಗೆ‌ ಇರುತ್ತದೆ. ಇಷ್ಟೊಂದು ಜನ ಇದ್ದರು ಎಷ್ಟೊಂದು ಸಾರಿ‌ ಒಂಟಿಯಾಗಿ...

ಮುಖ್ಯಮಂತ್ರಿ ಯಡಿಯೂರಪ್ಪ: ದಣಿವರಿಯದ ಜನನಾಯಕ!

0
ಪ್ರಕಾಶ್ ಇಳಂತಿಲ ಒಬ್ಬ ನಾಯಕನಾದವನ ನಾಯಕತ್ವ ಗುಣ ವ್ಯಕ್ತಗೊಳ್ಳುವುದೇ ಬಿಕ್ಕಟ್ಟಿನ ಸಮಯದಲ್ಲಿ.ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಂತಹ ಹೋರಾಟಗಾರ, ಜನನಾಯಕ ಎಂಬುದನ್ನು ರಾಜ್ಯ ಕಳೆದ ಒಂದು ವರ್ಷದಲ್ಲಿ ಕಂಡ ಪ್ರವಾಹ,ಬರ ಮತ್ತು ಈಗಿನ ಕೋವಿಡ್...

ಕಾರ್ಗಿಲ್ ಸಮರಕ್ಕೆ 21 ವರುಷ | ಅಮರ ಸೇನಾನಿಗಳಿಗೆ ಇದೋ ಸಲಾಂ!

0
ಸುರೇಶ್ ಡಿ. ಪಳ್ಳಿ ಮಂಗಳೂರು: ಜುಲೈ 26 ಬಂತೆಂದರೆ ಕಾರ್ಗಿಲ್ ನೆನಪಾಗುತ್ತದೆ. ಸಾವಿರಾರು ಯೋಧರು ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದ್ದಾರೆ. ಭಾರತದ ಯೋಧರ ದಿಟ್ಟ ಪ್ರತ್ಯುತ್ತರಕ್ಕೆ ಪಾಕ್ ಸೈನಿಕರು ಪತರಗುಟ್ಟಿ ಹೋಗಿದ್ದು...

ಕೊರೋನಾ ರೋಗಕ್ಕಿಂತ ಜನತೆಯ ದೃಷ್ಟಿಕೋನ ಘಾಸಿಗೊಳಿಸಿತು: ಆಶಾ

0
ಮಂಗಳೂರು: ‘ಕೊರೋನಾ ಪಾಸಿಟಿವ್ ಕಂಡು ಬಂತೆಂದು ನನಗೆ ಭಯವಾಗಲಿಲ್ಲ. ಪಾಸಿಟಿವ್ ಬಂದ ಬಳಿಕ ನನ್ನೂರಿನ ಜನತೆ ನನ್ನನ್ನು ನೋಡಿದ ರೀತಿ ಮನಸ್ಸಿಗೆ ಆಘಾತ ನೀಡಿದೆ. ಕೊರೋನಾ ಜನತೆಯ ನಡುವೆ ಈ ರೀತಿಯಾಗಿ ಅಂತರವನ್ನು...
- Advertisement -

RECOMMENDED VIDEOS

POPULAR

error: Content is protected !!