ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಧಿಸುವ ಛಲವಿರುವ ಮಹಿಳೆಯರಿಗೆ ಸೆಲ್ಕೋ ಸುವರ್ಣಾವಕಾಶ ಕಲ್ಪಿಸುತ್ತಿದೆ. ಹೊಸ ಆವಿಷ್ಕಾರಗಳಲ್ಲಿ ತೊಡಗಿದವರಿಗೆ ಸೋಲಾಗುವ ಸಾಧ್ಯತೆಯೇ ಹೆಚ್ಚು. ಗೆದ್ದವರ ಬೆನ್ನಹಿಂದೆ ಎಲ್ಲರೂ ಇರುತ್ತಾರೆ. ಆದರೆ, ನೀವು ವೈಫಲ್ಯ ಅನುಭವಿಸಿದರೂ ಪರವಾಗಿಲ್ಲ, ನೀವು ಸಾಧನೆಯಲ್ಲಿ ತೊಡಗಿಸಿಕೊಳ್ಳಿ ಸಾಕು, ಎಲ್ಲಾ ನೆರವು ನೀಡಲು ಸಿದ್ಧ ಎಂದು ಸೆಲ್ಕೋ ಹೇಳುತ್ತಿದೆ. ಯೋಜನೆ ಗುರಿಯೇನು, ಅನ್ವೇಷಕಿಯರಿಗೆ ಹೇಗೆ ನೆರವು…. ವಿಡಿಯೋ ವೀಕ್ಷಿಸಿ..