ಬೇಕಾಗುವ ಪದಾರ್ಥಗಳು:
ಚಪಾತಿ
ಬೆಳ್ಳುಳ್ಳಿ ಪುಡಿ
ಚಿಲ್ಲಿ ಪೌಡರ್
ಉಪ್ಪು
ಕಾಳುಮೆಣಸು ಪುಡಿ
ಬೆಣ್ಣೆ
ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸುಪುಡಿ ಹಾಕಿ ಕಲಸಿ.
ನಂತರ ಚಪಾತಿಗಳನ್ನು ಸಣ್ಣದಾಗಿ ತ್ರಿಕೋನಾಕಾರದಲ್ಲಿ ಕಟ್ ಮಾಡಿ.
ಅದನ್ನು ತವಾದ ಮೇಲೆ ಇಟ್ಟು ಅದರ ಎರಡೂ ಬದಿಗೆ ಸಿದ್ಧವಾಗಿರುವ ಬೆಳ್ಳುಳ್ಳಿ ಮಿಶ್ರಣ ಹಾಕಿ ರೋಸ್ಟ್ ಮಾಡಿ
ಅದರ ಮೇಲೆ ಖಾರದ ಪುಡಿ ಹಾಕಿ ತೆಗೆಯಿರಿ. ಕೊನೆಯಲ್ಲಿ ಬೇಕಿದ್ದರೆ ಚೀಸ್ ತುರಿದು ಹಾಕಿದರೆ ರೋಟಿ ಗಾರ್ಲಿಕ್ ಬೈಟ್ಸ್ ಸವಿಯಲು ಸಿದ್ಧ