ಅನಾನಸ್, ಪೈನಾಪಲ್ ಹಣ್ಣು ಹೆಚ್ಚಿದರೆ ಸಾಕು ಎಲ್ಲೆಡೆ ಘಮಘಮ ಅನ್ನುತ್ತಿರುತ್ತೆ. ನಿಮಗೂ ಪೈನಾಪಲ್ ಅಂದ್ರೆ ಇಷ್ಟನಾ ಹಾಗಿದ್ರೆ ಅದನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ನೋಡಿ…
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ಇದರಲ್ಲಿ ಮ್ಯಾಂಗನೀಸ್ ಅಂಶ ಇದ್ದು, ಮೂಳೆಗಳನ್ನು ಗಟ್ಟಿ ಮಾಡುತ್ತದೆ.
- ಜೀರ್ಣಕ್ರಿಯೆ ಸುಧಾರಿಸುತ್ತದೆ.
- ರಕ್ತ ಹೆಪ್ಪುಗಟ್ಟುವಿಕೆಗೆ ಕಡಿಮೆಯಾಗುತ್ತದೆ.
- ದೃಷ್ಟಿ ಸಮಸ್ಯೆ ದೂರಾಗುತ್ತವೆ.
- ಶೀತ, ಕೆಮ್ಮು ನೆಗಡಿ ಬರೋದಿಲ್ಲ.
- ಕ್ಯಾನ್ಸರ್‌ನಿಂದ ರಕ್ಷಣೆ
- ಪೀರಿಯಡ್ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತೆ.
- ಯಂಗ್ ಆಗಿ ಕಾಣುವಂತೆ ನೋಡಿಕೊಳ್ಳುತ್ತದೆ.
- ತೂಕ ಇಳಿಕೆಗೆ ಸಹಕಾರಿ.