ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಸ್ಲಿಮ್ ಸಮುದಾಯದ ಮುಖಂಡರೇ ಬಂದು ತರಗತಿಗಳಲ್ಲಿ ಹಿಜಾಬ್ ತೆಗೆದಿಟ್ಟು ಕೂರುವ ಕ್ರಮಕ್ಕೆ ಒಪ್ಪಿಗೆ ಸೂಚಿಸಿದ ನಂತರವೂ ವಿವಾದ ಮುಂದುವರಿದಿದ್ದು ಏಕೆ? ಕಾಂಗ್ರೆಸ್ಸಿನಿಂದ ಭಿನ್ನ ಹೇಳಿಕೆಗಳು ಏಕೆ? ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಸದನದಲ್ಲಿ ಎತ್ತಿದ ಮಹತ್ವದ ಪ್ರಶ್ನೆಗಳಿವು.
ಹಿಜಾಬ್ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಎಕ್ಸ್ ಪೋಸ್ ಮಾಡಿದ ಸಚಿವ ಈಶ್ವರಪ್ಪ @ikseshwarappa pic.twitter.com/Bv1RN2NIIh
— Hosadigantha (@HosadiganthaWeb) March 24, 2022