ಹಿಜಾಬ್ ವಿವಾದದ ಮಸಲತ್ತು ಸದನದಲ್ಲಿ ಬಿಚ್ಚಿಟ್ಟ ಈಶ್ವರಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್

ಮುಸ್ಲಿಮ್ ಸಮುದಾಯದ ಮುಖಂಡರೇ ಬಂದು ತರಗತಿಗಳಲ್ಲಿ ಹಿಜಾಬ್ ತೆಗೆದಿಟ್ಟು ಕೂರುವ ಕ್ರಮಕ್ಕೆ ಒಪ್ಪಿಗೆ ಸೂಚಿಸಿದ ನಂತರವೂ ವಿವಾದ ಮುಂದುವರಿದಿದ್ದು ಏಕೆ? ಕಾಂಗ್ರೆಸ್ಸಿನಿಂದ ಭಿನ್ನ ಹೇಳಿಕೆಗಳು ಏಕೆ? ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಸದನದಲ್ಲಿ ಎತ್ತಿದ ಮಹತ್ವದ ಪ್ರಶ್ನೆಗಳಿವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!