ಹೊಸ ದಿಗಂತ ಡಿಜಿಟಲ್ ಡೆಸ್ಕ್
2016ರ ಏಪ್ರಿಲ್ ತಿಂಗಳಲ್ಲಿ ಆರಂಭವಾದ ಸ್ಟ್ಯಾಂಡ್ ಅಪ್ ಇಂಡಿಯಾ ಎಂಬ ಮೋದಿ ಸರ್ಕಾರದ ಯೋಜನೆ ಮಹಿಳೆ ಮತ್ತು ಎಸ್ ಸಿ- ಎಸ್ಟಿ ಸಮುದಾಯದವರಿಗೆ ದೊಡ್ಡ ಕನಸುಗಳನ್ನು ಬೆನ್ನು ಹತ್ತುವುದಕ್ಕೆ ಬಲ ಒದಗಿಸಿದೆ. ನೋಡಿ ಈ ವಿಡಿಯೊ.
ಸಮಾಜದ ಕೆಳಹಂತದ ಜನರನ್ನೂ ಉದ್ಯೋಗದಾತರನ್ನಾಗಿಸುವ ಪ್ರಯತ್ನಕ್ಕೆ ಈಗ ಆರು ವರ್ಷ.#StandUpIndia #StandUpIndiaScheme #6YearsOfStandUpIndia #NarendraModi #India @StandUp4India pic.twitter.com/VCS2V0Xvdl
— Hosadigantha (@HosadiganthaWeb) April 5, 2022