ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20: ಟೀಂ ಇಂಡಿಯಾ ಬ್ಯಾಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.
ಇಂಗ್ಲೆಂಡ್​ ವಿರುದ್ಧದ ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ವೇಗದ ಬೌಲರ್​​ ಅರ್ಷದೀಪ್​ ಸಿಂಗ್​ ಚಾನ್ಸ್ ಪಡೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅರ್ಷದೀಪ್​ ಸಿಂಗ್​ ಇಂಗ್ಲೆಂಡ್​ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಆಡಲಿದ್ದಾರೆ.

ಇಂಗ್ಲೆಂಡ್ : ಜಾಸನ್ ರಾಯ್​, ಜೋಸ್ ಬಟ್ಲರ್(ಕ್ಯಾಪ್ಟನ್, ವಿ.ಕೀ), ಡೇವಿಡ್ ಮಲನ್​, ಮೊಯಿನ್ ಅಲಿ, ಲಿವಿಗ್​​ಸ್ಟೋನ್​, ಹ್ಯಾರಿ ಬ್ರೊಕ್​, ಸ್ಯಾಮ್​ ಕರ್ರನ್​, ಕ್ರಿಸ್ ಜೋರ್ಡನ್​,ಟೈಮಲ್​ ಮಿಲ್ಸೆ, ಟೊಪ್ಲೆ,ಯಾಥ್ಯೂ ಪಾರ್ಕಿನ್ಸನ್

ಟೀಂ ಇಂಡಿಯಾ : ರೋಹಿತ್ ಶರ್ಮಾ(ಕ್ಯಾಪ್ಟನ್​), ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್​(ವಿ,ಕೀ), ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್​ ಸಿಂಗ್, ಯಜುವೇಂದ್ರ ಚಾಹಲ್ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!