ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಮೀಸಲಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
1.ಬಳ್ಳಾರಿ
ಮೇಯರ್ – ಹಿಂದುಳಿದ ವರ್ಗ ಮಹಿಳೆ
ಉಪ ಮೇಯರ್ – ಸಾಮಾನ್ಯ ಮಹಿಳೆ
2.ಬೆಳಗಾವಿ
ಮೇಯರ್- ಸಾಮಾನ್ಯ
ಉಪಮೇಯರ್- ಎಸ್ಸಿ ಮಹಿಳೆ
3. ದಾವಣೆಗೆರೆ
ಮೇಯರ್- ಸಾಮಾನ್ಯ ಮಹಿಳೆ
ಉಪ ಮೇಯರ್- ಹಿಂದುಳಿದ ಮಹಿಳೆ
4. ಹುಬ್ಬಳ್ಳಿ ಧಾರವಾಡ-
ಮೇಯರ್- ಸಾಮಾನ್ಯ ಮಹಿಳೆ
ಉಪಮೇಯರ್- ಸಾಮಾನ್ಯ..
5.ಕಲಬುರಗಿ
ಮೇಯರ್ – ಎಸ್.ಸಿ
ಉಪಮೇಯರ್- ಸಾಮಾನ್ಯ
6. ಮಂಗಳೂರು-
ಮೇಯರ್- ಜನರಲ್
ಉಪ ಮೇಯರ್- ಜನರಲ್ ಮಹಿಳೆ
7. ಮೈಸೂರು
ಮೇಯರ್- ಜನರಲ್
ಉಪಮೇಯರ್-ಒಬಿಸಿ (ಮಹಿಳೆ)
8. ಶಿವಮೊಗ್ಗ
ಮೇಯರ್-ಒಬಿಸಿ
ಉಪಮೇಯರ್- ಸಾಮಾನ್ಯ (ಮಹಿಳೆ)
9. ತುಮಕೂರು
ಮೇಯರ್- ಎಸ್ಸಿ (ಮಹಿಳೆ)
ಉಪಮೇಯರ್- ಒಬಿಸಿ 10.
10. ವಿಜಯಪುರ
ಮೇಯರ್- ಎಸ್ಟಿ
ಉಪಮೇಯರ್- ಒಬಿಸಿ