10 ಪಾಲಿಕೆಗಳ ಮೇಯರ್​- ಉಪಮೇಯರ್​ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್​ ಮತ್ತು ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ ಪಾಲಿಕೆಗಳ ಮೇಯರ್​ ಮತ್ತು ಉಪಮೇಯರ್​ ಆಯ್ಕೆಗೆ ಮೀಸಲಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.

1.ಬಳ್ಳಾರಿ
ಮೇಯರ್ – ಹಿಂದುಳಿದ ವರ್ಗ ಮಹಿಳೆ
ಉಪ ಮೇಯರ್ – ಸಾಮಾನ್ಯ ಮಹಿಳೆ

2.ಬೆಳಗಾವಿ
ಮೇಯರ್- ಸಾಮಾನ್ಯ
ಉಪಮೇಯರ್- ಎಸ್‌ಸಿ ಮಹಿಳೆ

3. ದಾವಣೆಗೆರೆ
ಮೇಯರ್- ಸಾಮಾನ್ಯ ಮಹಿಳೆ
ಉಪ ಮೇಯರ್- ಹಿಂದುಳಿದ ಮಹಿಳೆ

4. ಹುಬ್ಬಳ್ಳಿ ಧಾರವಾಡ-
ಮೇಯರ್- ಸಾಮಾನ್ಯ ಮಹಿಳೆ
ಉಪಮೇಯರ್- ಸಾಮಾನ್ಯ..

5.ಕಲಬುರಗಿ
ಮೇಯರ್ – ಎಸ್.ಸಿ
ಉಪ‌ಮೇಯರ್- ಸಾಮಾನ್ಯ

6. ಮಂಗಳೂರು-
ಮೇಯರ್- ಜನರಲ್
ಉಪ ಮೇಯರ್- ಜನರಲ್‌ ಮಹಿಳೆ

7. ಮೈಸೂರು
ಮೇಯರ್- ಜನರಲ್
ಉಪಮೇಯರ್-ಒಬಿಸಿ (ಮಹಿಳೆ)

8. ಶಿವಮೊಗ್ಗ
ಮೇಯರ್-ಒಬಿಸಿ
ಉಪಮೇಯರ್- ಸಾಮಾನ್ಯ (ಮಹಿಳೆ)

9. ತುಮಕೂರು
ಮೇಯರ್- ಎಸ್‌ಸಿ (ಮಹಿಳೆ)
ಉಪಮೇಯರ್- ಒಬಿಸಿ 10.

10. ವಿಜಯಪುರ
ಮೇಯರ್- ಎಸ್‌ಟಿ
ಉಪಮೇಯರ್- ಒಬಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!