ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಗುರೇಜ್ನಲ್ಲಿ ಬೀದರ್ನ ಯೋಧ ಕರ್ತವ್ಯದಲ್ಲಿರುವಾಗ ಆಮ್ಲಜನಕ ಕೊರತೆ ಉಂಟಾಗಿ ಮರಣ ಹೊಂದಿದ್ದಾರೆ.
ರಾಮದಾಸ್ ಚಂದಾಪುರೆ ಮರಣವನ್ನಪ್ಪಿದ ಯೋಧ. ಬೀದರ್ ನ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷದಿಂದ ಭಾರತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.