ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಕುಸಿತ: ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಮತ್ತೆ 270 ರೂ. ಇಳಿಕೆಯಾಗಿದ್ದು, ಬೆಳ್ಳಿ 400 ರೂ.ಗೆ ಇಳಿದಿದೆ. ಅದರಂತೆ ಯಾವ್ಯಾವ ನಗರಗಳಲ್ಲಿ ದರ ಎಷ್ಟಿದೆ ಅಂತ ನೋಡೋದಾದ್ರೆ.

ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂ. ಇಂದು 46,650 ರೂ.ಇಳಿಮುಖ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,160 ರೂ. ಇದ್ದುದು 50,890 ರೂಪಾಯಿಯಷ್ಟಿದೆ. ಬೆಂಗಳೂರು- 46,700, ಮಂಗಳೂರು- 46,700 ರೂ, ಮೈಸೂರು- 46,700 ರೂ. ಹೈದರಾಬಾದ್- 46,650 ರೂ,  ಚೆನ್ನೈ- 47,300 ರೂ., ಕೇರಳ- 46,650 ರೂ, ಪುಣೆ- 46,680 ರೂ, ಮುಂಬೈ- 46,650 ರೂ, ದೆಹಲಿ- 46,800 ರೂ, ಕೊಲ್ಕತ್ತಾದಲ್ಲಿ- 46,650ರೂಪಾಯಿಯಷ್ಟಿದೆ.

24 ಕ್ಯಾರೆಟ್ ಬೆಲೆ, ಬೆಂಗಳೂರು- 50,950 ರೂ, ಮಂಗಳೂರು- 50,950 ರೂ, ಮೈಸೂರು- 50,950ರೂ, ಹೈದರಾಬಾದ್- 50,890 ರೂ, ಚೆನ್ನೈ- 51,600 ರೂ, ಪುಣೆ- 50,920 ರೂ, ಕೇರಳ- 50,890 ರೂ, ಕೊಲ್ಕತ್ತಾ- 50,890 ರೂ,  ಮುಂಬೈ- 50,890 ರೂ, ದೆಹಲಿ- 51,050 ರೂನಷ್ಟಿದೆ.

ಬೆಳ್ಳಿ ದರ ಕೂಡಾ ಇಂದು 400 ರೂ.ಗೆ ಇಳಿಕೆ ಕಂಡಿದ್ದು, ಇಂದು 58,500 ರೂ. ಬೆಂಗಳೂರಿನಲ್ಲಿ- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಹೈದರಾಬಾದ್- 63,000 ರೂ, ಕೊಲ್ಕತ್ತಾ- 58,500 ರೂ., ಚೆನ್ನೈ- 63,000 ರೂ,  ಮುಂಬೈ- 58,500 ರೂ, ದೆಹಲಿಯಲ್ಲಿ- 58,500 ರೂಗೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!