ಪ್ರವಾಹದಲ್ಲಿ ಬೈಕ್ ಜೊತೆ ಕೊಚ್ಚಿ ಹೋದ ಯುವಕ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವು ಭಾಗಗಳು ಜಲಾವೃತವಾಗಿವೆ.
ಹರಿಯುತ್ತಿರುವ ನೀರಿನಲ್ಲೇ ಬೈಕ್ ಜೊತೆ ವ್ಯಕ್ತಿ ಹೋಗಲು ನಿರ್ಧರಿಸಿದ್ದು, ಬೈಕ್ ಜೊತೆಯೇ ಕೊಚ್ಚಿ ಹೋಗಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜಾಗರೂಕರಾಗಿರಿ ಎಂದು ಜನ ಹೇಳುತ್ತಿದ್ದಾರೆ.

ಬೋರಬಂಡಾ ಪ್ರದೇಶದಲ್ಲಿನ ಬೀದಿಯಲ್ಲಿ ಇರುವ ಸಂಸ್ಥೆಗಳನ್ನು ಮುಚ್ಚಲಾಗಿದೆ. ಅಂಗಡಿಗಳು ಕೂಡ ಮುಚ್ಚಲಾಗಿದ್ದರೂ ವ್ಯಕ್ತಿಯೊಬ್ಬ ಹೊರ ಬಂದಿದ್ದಾನೆ. ವಿಡಿಯೋ ಶೇರ್ ಮಾಡಿ ಮನೆಯೊಳಗೆ ಆದಷ್ಟು ಇರಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!