ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಕಾಯಿ
ಏಣ್ಣೆ
ಸಾಸಿವೆ
ಜೀರಿಗೆ
ಶೇಂಗಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಒಗರಣೆ ಕೊಡಿ, ನಂತರ ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ
ನಂತರ ಮಿಕ್ಸಿಗೆ ಕಾಯಿ,ಹಸಿಮೆಣಸು, ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಈ ಮಿಶ್ರಣವನ್ನು ಸೇರಿಸಿ, ಎಣ್ಣೆ ಬಿಡುವವರೆಗೂ ಬಾಡಿಸಿ ನಂತರ ಅನ್ನ ಮಿಕ್ಸ್ ಮಾಡಿದ್ರೆ ರೈಸ್ ರೆಡಿ
Rice series 39 | ಲಂಚ್ ಬಾಕ್ಸ್‌ಗೆ ಸೆಟ್ ಆಗುವ ಸೂಪರ್ ಈಸಿ ತೆಂಗಿನಕಾಯಿ ರೈಸ್

