ಸಾಮಾಗ್ರಿಗಳು
ಕುಂಬಳಕಾಯಿ
ಸಕ್ಕರೆ
ಅಕ್ಕಿ
ತುಪ್ಪ
ಹಾಲು
ಏಲಕ್ಕಿಪುಡಿ
ದ್ರಾಕ್ಷಿ ಗೋಡಂಬಿ
ಕೊಬ್ಬರಿ ತುರಿ
ಮಾಡುವ ವಿಧಾನ
ಕುಂಬಳಕಾಯಿ ಹಾಗೂ ಅಕ್ಕಿಯನ್ನು ಕುಕ್ಕರ್ನಲ್ಲಿ ಕೂಗಿಸಿ
ಇದನ್ನು ಚೆನ್ನಾಗಿ ಸ್ಮಾಶ್ ಮಾಡಿ ನೀರು ಬೆರೆಸಿ
ನಂತರ ಬಾಣಲೆಗೆ ತುಪ್ಪ, ಡ್ರೈಫ್ರೂಟ್ಸ್ ಹಾಕಿ ಮಿಶ್ರಣ ಹಾಕಿ
ನಂತರ ಏಲಕ್ಕಿ ಪುಡಿ, ಹಾಲು, ಕೊಬ್ಬರಿ ಹಾಕಿ.
ನಂತರ ಮತ್ತೆ ಸಕ್ಕರೆ ಹಾಕಿ ಸ್ವಲ್ಪ ಸಮಯ ಬೇಯಿಸಿ ತಿನ್ನಬಹುದು