ಶ್ರೀಗುರು ರಾಘವೇಂದ್ರ ಸ್ವಾಮಿಗಳ ದರುಶನ ಪಡೆದ ರಾಹುಲ್ ಗಾಂಧಿ

ಹೊಸ ದಿಗಂತ ವರದಿ, ರಾಯಚೂರು:

ರಾಹುಲ್ ಗಾಂಧಿ ನೇತೃತ್ವದ ಭಾರತದ ಐಕ್ಯತೆ ಯಾತ್ರೆಯೂ ಮಂತ್ರಾಲಯ ತಲುಪಿದ್ದು, ಗುರುವಾರ ಸಂಜೆ ಶ್ರೀಗುರು ರಾಘವೇಂದ್ರ ಸ್ಮಾಮಿಗಳ ‌ದರುಶನ ಪಡೆದರು.
ನಂತರ ಶ್ರೀಮಠದ ಪೀಠಾಧಿಪಗಳಾದ ಶ್ರೀ ಸುಬುದೇಂದ್ರ ತೀರ್ಥರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here