ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ​ ಲಂಕಾ ವಿರುದ್ಧ ಗೆಲುವು ಸಾಧಿಸಿದೆ.
ಆಸೀಸ್​ ಆಲ್​​ರೌಂಡರ್​ ಮಾರ್ಕಸ್​ ಸ್ಟೊಯಿನಿಸ್​ರ ಬಿರುಗಾಳಿಯ ಬ್ಯಾಟಿಂಗ್​ ನಿಂದ ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. .
ಮೊದಲು ಬ್ಯಾಟ್​ ಮಾಡಿದ ಶ್ರೀಲಂಕಾ 20 ಓವರ್​ಗಳಲ್ಲಿ 6 ವಿಕೆಟ್​​ಗೆ 157 ರನ್​ ಬಾರಿಸಿತು. ಗುರಿ ಬೆನ್ನತ್ತಿದ ಕಾಂಗರೂ ಪಡೆ ಮಾರ್ಕಸ್​ ಸ್ಟೊಯಿನಿಸ್​ರ ಅತಿ ವೇಗದ ಅರ್ಧಶತಕ ಮತ್ತು ನಾಯಕ ಆಯರೋನ್​ ಫಿಂಚ್​ರ ತಾಳ್ಮೆಯ ಆಟದಿಂದ ಗೆಲವು ಸಾಧಿಸಿತು.
ಮಾರ್ಕಸ್​​ ಸ್ಟೊಯಿನಿಸ್​ ಸಿಕ್ಸರ್​, 4 ಬೌಂಡರಿ ಸಮೇತ 18 ಎಸೆತಗಳಲ್ಲಿ 59 ರನ್​ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!