ಸಾಮಾಗ್ರಿಗಳು
ಮೀನು
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಪುದೀನಾ
ಕೊತ್ತಂಬರಿ
ಜೀರಿಗೆ
ನಿಂಬೆಹುಳಿ
ರವೆ
ಎಣ್ಣೆ
ಉಪ್ಪು
ಮಾಡುವ ವಿಧಾನ
ಮೊದಲು ಅರಿಶಿಣ ಉಪ್ಪು ಹಾಕಿ ಮೀನು ತೊಳೆದುಕೊಳ್ಳಿ
ನಂತರ ಎಲ್ಲ ವಸ್ತುಗಳನ್ನು ಮಿಕ್ಸಿ ಮಾಡಿ, ಕಡಿಮೆ ನೀರು ಉಪಯೋಗಿಸಿ
ಇದನ್ನು ಮೀನಿನ ಮೇಲೆ ಹಚ್ಚಿ, ಅರ್ಧ ಗಂಟೆ ಬಿಟ್ಟುಬಿಡಿ
ನಂತರ ಸ್ವಲ್ಪ ರವೆ ಹಾಕಿ, ಹಂಚಿನ ಮೇಲೆ ಹಾಕಿ ಬೇಯಿಸಿ
ಎಣ್ಣೆ ಹಾಕುತ್ತಾ, ಎರಡೂ ಕಡೆ ಚೆನ್ನಾಗಿ ಬೇಯಿಸಿ ನಿಂಬೆರಸ ಹಾಕಿ ತಿನ್ನಿ