ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಡಿಗ್ರಿ ಅಥವಾ ಮಾಸ್ಟರ್ ಡಿಗ್ರಿ ಮಾಡಿದ ಯುವತಿಯರು ಕೆಲಸ ಸಿಗದೇ ಅಥವಾ ತಮ್ಮದೇ ಬ್ಯುಸಿನೆಸ್ ಆರಂಭಿಸುವ ಉದ್ದೇಶದಿಂದ ರಸ್ತೆಯಲ್ಲಿ ಟೀ ಅಂಗಡಿ ಇಡುತ್ತಿದ್ದಾರೆ.
ಇದೇ ರೀತಿ ಟೀ ಅಂಗಡಿ ಇಟ್ಟು ಫೇಮಸ್ ಆಗಿದ್ದ ಬಿಹಾರ ಚಾಯ್‌ವಾಲಿ ಪ್ರಿಯಾಂಕಾ ಗುಪ್ತ ಭಾವನಾತ್ಮಕ ಸಂದೇಶವೊಂದನ್ನು ವಿಡಿಯೋ ಮೂಲಕ ಅಪ್‌ಲೋಡ್ ಮಾಡಿದ್ದಾರೆ.
ನನ್ನ ಟೀಸ್ಟಾಲ್‌ನ್ನು ಸರ್ಕಾರ ವಶಪಡಿಸಿಕೊಂಡಿದೆ. ಪದವಿ ಪಡೆದಿದ್ದೇನೆ ಕೆಲಸ ಸಿಕ್ಕಿಲ್ಲ, ಅದಕ್ಕೆ ಟೀ ಅಂಗಡಿ ಹಾಕಿದ್ದೇನೆ. ಎಲ್ಲ ರೀತಿಯ ಅನುಮತಿ ಪಡೆದರೂ ಸಾಕಷ್ಟು ಬಾರಿ ನನ್ನ ಅಂಗಡಿಗೆ ಮುಟ್ಟುಗೋಲು ಹಾಕಲಾಗಿದೆ. ಬಿಹಾರದಲ್ಲಿ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ಅದು ಅಸಾಧ್ಯ. ಏಕೆಂದರೆ ಇದು ಬಿಹಾರ, ಇಲ್ಲಿ ಹೆಣ್ಣುಮಕ್ಕಳ ಸ್ಥಾನ ಅಡುಗೆ ಮನೆಯಲ್ಲಿ. ಹುಡುಗಿ ಅಲ್ವಾ ಮನೆಯಲ್ಲೇ ಇರು ಎಂದು ಹೇಳುವ ಬಿಹಾರ ಇದು ಎಂದು ಹೇಳಿದ್ದಾರೆ.
बिहार में गुंडाराज अपने चरम सीमा पर है यहा महिलाओं का कितना सम्मान और क्या हाल है..?
ग्रेजुएट चायवाली ठेला जब्त होने पर रो-रोकर बता रही है।
बिहार सरकार तो कुछ करेगी नही , पर सभी मित्रो से निवेदन है इस बहन के लिए आवाज उठाए
हो सके तो मदद भी करे🙏@PMOIndia @AmitShah@amitmalviya pic.twitter.com/Sm2oBTENye— 𝐀𝐧𝐤𝐮𝐬𝐡 𝐏𝐚𝐧𝐝𝐞𝐲 (@real_hindu1) November 15, 2022