ಬಟ್ಟೆಯಲ್ಲಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಈ ವಿಧಾನಗಳನ್ನು ಅನುಸರಿಸಿ. ಬಟ್ಟೆಗಳಿಂದ ಕಲೆಗಳು ಮಾಯವಾಗುತ್ತವೆ. ಕಲೆ ಹೋಗಿಸಲು ಹೀಗೆ ಮಾಡಿ..
- ಮೊದಲು ಬಟ್ಟೆ ಮೇಲೆ ಇರುಚ ಕೊಳೆ, ಘನ ಅಂಶಗಳನ್ನು ತೆಗೆದುಹಾಕಿ
- ನಂತರ ಸುರಿವ ತಣ್ಣೀರಿನಲ್ಲಿ ಕಲೆಯಿರುವ ಜಾಗವನ್ನು ಒಡ್ಡಿ
- ನಂತರ ಡಿಟರ್ಜೆಂಟ್ ಹಾಕಿ ತಿಕ್ಕಿ
- ನಂತರ ಐದು ನಿಮಿಷ ಹಾಗೇ ಬಿಟ್ಟುಬಿಡಿ
- ನಂತರ ಬಿಸಿ ನೀರಿನಲ್ಲಿ ತೊಳೆಯಿರಿ
- ನಂತರ ಕಲೆ ಹೋಗಿದೆಯಾ ನೋಡಿ
- ಇಲ್ಲವಾದರೆ ಇನ್ನೊಮ್ಮೆ ಬ್ರಶ್ ಮಾಡಿ ಹೋಗಿಸಿ