ಹೊಸ ದಿಗಂತ ಡಿಜಿಟಲ್ ಡೆಸ್ಕ್
ಹಿರಿಯ ನಟಿ ರಾಜೀತಾ ಕೊಚ್ಚಾರ್ ಮುಂಬೈನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು,
ಮೂತ್ರಪಿಂಡ ವೈಫಲ್ಯದಿಂದಾಗಿ ನಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಣಿಕರ್ಣಿಕಾ, ಕಹಾನಿ ಘರ್ ಘರ್ ಕಿ, ಹತಿಮ್, ಕವಚ್ ಮತ್ತು ಇನ್ನೂ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ರಾಜೀತಾ ನಲ್ಲಿ ಅವರು ಅಭಿನಯ ಮಾಡಿದ್ದಾರೆ.