ಪ್ರತಿದಿನವೂ ತಾವರೆ ಬೀಜ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಆರು ತಿಂಗಳ ನಂತರ ಮಕ್ಕಳಿಗೂ ಮಕಾನಾ ನೀಡಬಹುದು. ಹುರಿದು ಪುಡಿಮಾಡಿ ಮಕ್ಕಳಿಗೆ ಬೀಜ ನೀಡಬಹುದು. ಮಕಾನಾ ಲಾಭಗಳು ಇಲ್ಲಿವೆ..
- ಆರೋಗ್ಯಕರ ಕಿಡ್ನಿ ನಿಮ್ಮದಾಗುತ್ತದೆ. ಮೂತ್ರವಿಸರ್ಜನೆಯಲ್ಲಿ ತೊಂದರೆಯಿದ್ದರೆ ಇದನ್ನು ಖಂಡಿತಾ ಟ್ರೈ ಮಾಡಿ.
- ಆರೋಗ್ಯವಂತ ಹೃದಯ ನಿಮ್ಮದಾಗುತ್ತದೆ.
- ಲಿವರ್‌ನಲ್ಲಿರುವ ಕೊಳೆ ಅಂಶಗಳನ್ನು ಕಳೆಯುತ್ತದೆ.
- ಮೂಳೆಗಳು ಗಟ್ಟಿಯಾಗುವಂತೆ ಮಾಡುತ್ತದೆ.
- ತೂಕ ಇಳಿಕೆಗೆ ಮಕಾನಾ ಸಹಕಾರಿ
- ಹಾರ್ಮೋನ್‌ಗಳ ಸಮತೋಲನಕ್ಕೆ ಮಕಾನಾ ತಿನ್ನಿ
- ನಿಮ್ಮ ಜೀರ್ಣವ್ಯವಸ್ಥೆಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಪಾಪ್‌ಕಾರ್ನ್ ರೀತಿ ಮಕಾನಾ ಬಿಸಿ ಮಾಡಿಕೊಂಡು, ಬೇಕಾದ ಫ್ಲೇವರ್ ಹಾಕಿ ತಿನ್ನಬಹುದು
ಮಕ್ಕಳಿಗೆ ಇದನ್ನು ಹುರಿದು ಪುಡಿ ಮಾಡಿ ಬೇಕಾದ ಹಣ್ಣು, ತರಕಾರಿ ಹಾಕಿ ತಿನ್ನಿಸಬಹುದು