ಸಾಮಾಗ್ರಿಗಳು
ಅಕ್ಕಿ
ಹೆಸರುಬೇಳೆ
ಸಾಸಿವೆ
ಜೀರಿಗೆ
ಶುಂಠಿ,ಬೆಳ್ಳುಳ್ಳಿ
ಖಾರದಪುಡಿ
ಗರಂ ಮಸಾಲಾ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಒಣಮೆಣಸು
ಉಪ್ಪು
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಹೆಸರುಬೇಳೆ ನೆನೆಸಿಡಿ
ನಂತರ ಕುಕ್ಕರ್ಗೆ ಎಣ್ಣೆ, ಸಾಸಿವೆ, ಜೀರಿಗೆ, ಶುಂಠಿ ಬೆಳ್ಳುಳ್ಳಿ ಹಾಕಿ
ನಂತರ ಹಸಿಮೆಣಸು, ಒಣಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಟೊಮ್ಯಾಟೊ ಹಾಗೂ ಅರಿಶಿಣ ಹಾಕಿ
ನಂತರ ಖಾರದಪುಡಿ, ಗರಂ ಮಸಾಲಾ ಹಾಗೂ ಉಪ್ಪು ಹಾಕಿ
ನಂತರ ಅಕ್ಕಿ ಹಾಗೂ ಬೇಳೆ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಕೂಗಿಸಿ
ತುಪ್ಪ ಹಾಕಿ ತಿಂದರೆ ಬಿಸಿ ಬಿಸಿ ದಾಲ್ ಕಿಚಡಿ ರೆಡಿ