ಸಾಮಾಗ್ರಿಗಳು
ಓಟ್ಸ್
ಈರುಳ್ಳಿ
ಕ್ಯಾರೆಟ್
ಓಂ ಕಾಳು
ನೀರು
ಹಸಿಮೆಣಸು
ಮಾಡುವ ವಿಧಾನ
ಚಿಕ್ಕದಾಗಿ ಈರುಳ್ಳಿ, ಹಸಿಮೆಣಸು, ಹೆಚ್ಚಿಕೊಳ್ಳಿ, ಕ್ಯಾರೆಟ್ ತುರಿದುಕೊಳ್ಳಿ
ಓಟ್ಸ್ ಸ್ವಲ್ಪ ಹುರಿದು ಪುಡಿ ಮಾಡಿ
ನಂತರ ಅದಕ್ಕೆ ನೀರು, ಉಳಿದ ಸಾಮಾಗ್ರಿ ಉಪ್ಪು ಎಲ್ಲ ಹಾಕಿ ನೀರು ದೋಸೆ ಹದದಷ್ಟು ನೀರು ಹಾಕಿ
ನಂತರ ತೆಳುವಾಗಿ ಹಾಕಿ ಬಿಸಿ ಬಿಸಿ ದೋಸೆ ತಿನ್ನಿ