CINE NEWS | ‘ಹೀರೋ ಇಲ್ಲದ ಸಿನಿಮಾ ಯಾರ್ ನೋಡ್ತಾರೆ, ಗಂಗೂಬಾಯಿ ಮಾಡೋದು ಬೇಡ ಅನಿಸಿತ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸೋದು ಬಹುತೇಕ ಬಾಲಿವುಡ್‌ನ ಎಲ್ಲ ತಾರೆಯರು ಕನಸು, ಅವರ ಸಿನಿಮಾ ಮುಗಿಸಿ ಬಂದಾಗ ಸಾಕಷ್ಟು ಬದಲಾಗಿದ್ದೇವೆ ಎಂದು ನಟ-ನಟಿಯರು ಹೇಳಿದ್ದಾರೆ.

Sanjay Leela Bhansali lauds Alia Bhatt for 'Gangubai Kathiawadi', says 'She  comes from a very high society, became that woman very soon' | Hindi Movie  News - Times of Indiaಸಂಜಯ್ ಲೀಲಾ ಬನ್ಸಾಲಿ ಹಿಟ್ ಸಿನಿಮಾ ಗಳಲ್ಲಿ ಗಂಗೂಬಾಯಿ ಕಾಥಿಯಾವಾಡಿ ಕೂಡ ಒಂದು, ಸಿನಿಮಾದಲ್ಲಿ ಹೀರೋ ಇಲ್ಲ, ಇಲ್ಲಿ ಆಲಿಯಾ ಭಟ್ ಹೀರೋ, ಅವರೇ ಹೀರೋಯಿನ್.

Sanjay Leela Bhansali Exploded On Alia Bhatt During 'Gangubai Kathiawadi'  Shootಸಿನಿಮಾ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಮಾತನಾಡಿದ್ದು, ಆಗಿದ್ದು ಕೊರೋನಾ ಮುಗಿದಿತ್ತು, ಆಡಿಯನ್ಸ್ ಟೇಸ್ಟ್ ಬದಲಾಗಿತ್ತು, ಯಾವ ರೀತಿ ಸಿನಿಮಾ ಮಾಡಬೇಕು ಅನ್ನೋ ಆಲೋಚನೆ ಹೆಚ್ಚಾಗಿತ್ತು. ಗಂಗೂಬಾಯಿ ಮಾಡುವಾಗ ಎಲ್ಲರೂ ಈ ಸಿನಿಮಾ ಜನ ಒಪ್ಪೋದಿಲ್ಲ, ಸಬ್ಜೆಕ್ಟ್ ಹಾಗೂ ಹೀರೊ ಇಲ್ಲದ ಸಿನಿಮಾ ಎಂದು ಜನ ಜರಿಯುತ್ತಾರೆ ಎಂದು ಎಲ್ಲರೂ ಹೇಳಿದ್ದರು.

Alia Bhatt brings Gangubai Kathiawadi's 'gangsta ways' to Sanjay Leela  Bhansali's birthday bash | Entertainment News,The Indian Expressಆದರೆ ಎಲ್ಲೋ ನಂಬಿಕೆಯ ಸಣ್ಣ ಎಳೆ ಹಿಡಿದು ನಡೆದೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸ್ತತು, ಗೆಲುವಿನ ಶ್ರೇಯ ಆಲಿಯಾಗೆ ಸಲ್ಲಬೇಕು, ಅತ್ಯದ್ಭುತ ಪರ್ಫಾಮೆನ್ಸ್ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!