CINE NEWS | ಅಪ್ಪ-ಅಮ್ಮನಿಗೆ 150 ಕೋಟಿ ರೂಪಾಯಿ ಮನೆ ಗಿಫ್ಟ್ ಕೊಟ್ಟ ಧನುಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಸ್ಟಾರ್ ಧನುಷ್ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.
ಅದ್ಧೂರಿಯಾಗಿ ಮನೆಯ ಗೃಹಪ್ರವೇಶ ನೆರವೇರಿಸಿದ ಧನುಷ್ ಮನೆಯನ್ನು ಅಪ್ಪ-ಅಮ್ಮನಿಗೆ ಗಿಫ್ಟ್ ಆಗಿ ನೀಡಿದ್ದಾರೆ.

Imageಈ ಮನೆಯ ಬೆಲೆ ಬರೋಬ್ಬರಿ 150  ಕೋಟಿ ರೂಪಾಯಿಗಳಾಗಿದೆ. ಗೃಹಪ್ರವೇಶದ ಸಂಭ್ರಮದಲ್ಲಿ ಧನುಷ್ ಮನೆಮಂದಿಯೆಲ್ಲಾ ಸೇರಿದ್ದು, ಬ್ಲೂ ಕುರ್ತಾ ಧರಿಸಿ ಧನುಷ್ ಮಿಂಚಿದ್ದಾರೆ.

Imageಮನೆಯ ಫೋಟೊಗಳು ಈಗಾಗಲೇ ವೈರಲ್ ಆಗಿದ್ದು, ಮನೆ ಅದ್ಭುತವಾಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!