ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ಮೋದಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ನ್ನು ಉದ್ಘಾಟಿಸಿದ್ದಾರೆ. ಏರ್ಪೋರ್ಟ್ ವೀಕ್ಷಣೆ ನಂತರ ಮಾತನಾಡಿದ್ದು, ಶಿವಮೊಗ್ಗ ಏರ್ಪೋರ್ಟ್ ಭವ್ಯ ಮತ್ತು ಸುಂದರವಾಗಿದೆ.
ಈ ವಿಮಾನ ನಿಲ್ದಾಣ ಕರ್ನಾಟಕದ ಸಂಪ್ರದಾಯ ಹಾಗೂ ತಂತ್ರಜ್ಞಾನದ ಸಂಯೋಜನೆಯನ್ನು ಒಳಗೊಂಡಿದೆ. ಇದು ಕೇವಲ ವಿಮಾನ ನಿಲ್ದಾಣ ಅಲ್ಲ, ಈ ಪ್ರದೇಶದ ಯುವ ಪೀಳಿಗೆಯ ಕನಸುಗಳಿಗೆ ರೆಕ್ಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Shivamogga airport is grand & beautiful. At this airport, one can see the combination of Karnataka's tradition & technology. This is not just an airport. it is the drive for a new journey of the dreams of the youth of this area: PM Narendra Modi inaugurates Shivamogga airport pic.twitter.com/YJYzIsvlbX
— ANI (@ANI) February 27, 2023