‘ಕರ್ನಾಟಕದ ಸಂಪ್ರದಾಯ, ತಂತ್ರಜ್ಞಾನದ ಸಂಯೋಜನೆ ಶಿವಮೊಗ್ಗ ಏರ್‌ಪೋರ್ಟ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಪ್ರಧಾನಿ ಮೋದಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನೂತನ ಏರ್‌ಪೋರ್ಟ್‌ನ್ನು ಉದ್ಘಾಟಿಸಿದ್ದಾರೆ. ಏರ್‌ಪೋರ್ಟ್ ವೀಕ್ಷಣೆ ನಂತರ ಮಾತನಾಡಿದ್ದು, ಶಿವಮೊಗ್ಗ ಏರ್‌ಪೋರ್ಟ್ ಭವ್ಯ ಮತ್ತು ಸುಂದರವಾಗಿದೆ.

ಈ ವಿಮಾನ ನಿಲ್ದಾಣ ಕರ್ನಾಟಕದ ಸಂಪ್ರದಾಯ ಹಾಗೂ ತಂತ್ರಜ್ಞಾನದ ಸಂಯೋಜನೆಯನ್ನು ಒಳಗೊಂಡಿದೆ. ಇದು ಕೇವಲ ವಿಮಾನ ನಿಲ್ದಾಣ ಅಲ್ಲ, ಈ ಪ್ರದೇಶದ ಯುವ ಪೀಳಿಗೆಯ ಕನಸುಗಳಿಗೆ ರೆಕ್ಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!