ಬಣ್ಣ ಯಾವುದಿದ್ದರೇನು ಸ್ಕಿನ್ ಚೆನ್ನಾಗಿರಬೇಕು ಅನ್ನೋದು ಈಗಿನ ಪೀಳಿಗೆಯ ಕಾನ್ಸೆಪ್ಟ್. ಬೆಳ್ಳಗಿರುವವರು ಮಾತ್ರ ಅಂದ ಅನ್ನೋದನ್ನು ಈಗ ಯಾರೂ ಒಪ್ಪೋದಿಲ್ಲ. ಉತ್ತಮ ಸ್ಕಿನ್ ನಿಮ್ಮದಾಗಬೇಕಾದರೆ ಹೀಗೆ ಮಾಡಿ..
- 8-9 ಗಂಟೆ ನಿದ್ದೆ ಮಾಡಲೇಬೇಕು
- 5-10 ನಿಮಿಷದಲ್ಲಿ ಸ್ನಾನ ಮುಗಿಸಿ, ಬೆಚ್ಚಗಿನ ನೀರಿನ ಸ್ನಾನ ಬೆಸ್ಟ್
- ಸಾಕಷ್ಟು ನೀರು ಕುಡಿಯಿರಿ
- ಧೂಮಪಾನ ಬಿಟ್ಟುಬಿಡಿ
- ಹೆಚ್ಚು ನೊರೆಬರುವ ಸೋಪ್ ಒಳ್ಳೆಯದಲ್ಲ, ಸೌಮ್ಯವಾದ ಕ್ಲೆನ್ಸರ್ ಆರಿಸಿ
- ವಿಭಿನ್ನವಾದ ಡಯಟ್ ಫಾಲೋ ಮಾಡಿ
- ಆರೋಗ್ಯಕರ ಆಹಾರ ಸೇವಿಸಿ
- ಸ್ಕಿನ್ ಕೇರ್ ರೊಟೀನ್ ಮಿಸ್ ಮಾಡಬೇಡಿ.
- ಫೌಂಡೇಶನ್ ಹಾಕಿ ಹಾಗೇ ಮಲಗಬೇಡಿ.