RESULT| ಸಿಂದಗಿಯಲ್ಲಿ ಕೇವಲ 53 ಮತಗಳಿಂದ ಕಾಂಗ್ರೆಸ್ ಮುನ್ನಡೆ 

ಹೊಸದಿಗಂತ ವರದಿ ವಿಜಯಪುರ:

ಸಿಂದಗಿ ಕ್ಷೇತ್ರದ 5ನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಕೇವಲ 53 ಮತಗಳಿಂದ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್‌ನ ಅಶೋಕ ಮನಗೂಳಿ 20368, ಬಿಜೆಪಿಯ ರಮೇಶ ಭೂಸನೂರ 20315 ಮತಗಳು ಪಡೆದಿದ್ದು, 5ನೇ ಸುತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!