ಶಿಗ್ಗಾವಿ | ಮುನ್ನಡೆ ಕಾಯ್ಡುಕೊಂಡ ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಶಿಗ್ಗಾವಿ :

ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ 24,789 ಮತಗಳನ್ನು, ಪಠಾಣ 12,516 ಮತಗಳನ್ನು ಪಡೆದಿರುವರು. ಬೊಮ್ಮಾಯಿ ಅವರು 12,213 ಮತಗಳಿಂದ ಮುನ್ನಡೆ ಸಾಧಿಸಿರುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!