ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ಇಮ್ರಾನ್ ಖಾನ್ ಮತ್ತೆ ಬಂಧನಕ್ಕಾಗಿ ಪೊಲೀಸರು ಮನೆಯನ್ನು ಸುತ್ತುವರೆದಿದ್ದಾರೆ.
ಈ ಕುರಿತು ಸ್ವತಃ ಖಾನ್ ಟ್ವೀಟ್ ಮಾಡಿದ್ದೂ, ‘ಬಹುಶಃ ನನ್ನ ಬಂಧನಕ್ಕೆ ಮೊದಲು ನನ್ನ ಕೊನೆಯ ಟ್ವೀಟ್’ ಎಂದು ಅವರು ಹೇಳಿದ್ದಾರೆ.
Probably my last tweet before my next arrest .
Police has surrounded my house.https://t.co/jsGck6uFRj— Imran Khan (@ImranKhanPTI) May 17, 2023
ದೇಶದ್ರೋಹದ ಆರೋಪದ ಮೇಲೆ ಅವರನ್ನು10 ವರ್ಷಗಳ ಕಾಲ ಜೈಲಿನಲ್ಲಿಡಲು ಸರ್ಕಾರ ಯೋಜಿಸುತ್ತಿದೆ ಎಂದು ಇಮ್ರಾನ್ ಖಾನ್ ‘ಲಂಡನ್ ಯೋಜನೆ’ ಬಗ್ಗೆ ಮಾತನಾಡಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.