ಸಾಮಾಗ್ರಿಗಳು
ಬೀಟ್ರೂಟ್
ಹಾಲು
ತಪ್ಪ
ಸಕ್ಕರೆ
ಡ್ರೈ ಫ್ರೂಟ್ಸ್
ಮಿಲ್ಕ್ ಮೇಡ್
ಮಾಡುವ ವಿಧಾನ
ಮೊದಲು ಬೀಟ್ರೂಟ್ ತುರಿದುಕೊಳ್ಳಿ
ಪಾತ್ರೆಗೆ ತುಪ್ಪ ಹಾಕಿ
ನಂತರ ತುರಿದ ಬೀಟ್ರೂಟ್ ಹಾಕಿ ಚೆನ್ನಾಗಿ ಬಾಡಿಸಿ
ಬೀಟ್ರೂಟ್ ಬೇಯುವಾಗ ಸಕ್ಕರೆ, ಏಲಕ್ಕಿ ಪುಡಿ ಹಾಕಿ
ನಂತರ ಹಾಲು, ಡ್ರೈ ಫ್ರೂಟ್ಸ್ ಹಾಕಿ
ನಂತರ ಮಿಲ್ಕ್ ಮೇಡ್ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ಕಡೆಗೆ ಮತ್ತೆ ತುಪ್ಪ ಹಾಕಿ ಬಿಸಿ ಬಿಸಿಯಾಗಿ ಹಲ್ವ ತಿನ್ನಬಹುದು