AUGUST BORN | ಆಗಸ್ಟ್‌ನಲ್ಲಿ ಹುಟ್ಟಿದವರು ಹಠಮಾರಿಗಳಂತೆ, ಒಳ್ಳೆ ಗುಣಗಳೂ ಇವೆ ನೋಡಿ…

ಪ್ರತೀ ತಿಂಗಳಿನಲ್ಲಿ ಹುಟ್ಟಿದವರಿಗೂ ವಿಭಿನ್ನ ಗುಣಗಳಿರುತ್ತವೆ, ಆಗಸ್ಟ್‌ನಲ್ಲಿ ಸಾಕಷ್ಟು ಸೆಲೆಬ್ರಿಟೀಸ್ ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾರೆ, ನಟಿ ತಾಪ್ಸೀ ಪನ್ನು, ಮೃಣಾಲ್ ಠಾಕೂರ್, ಸಿದ್ಧಾರ್ಥ್ ರಾಯ್ ಕಪೂರ್, ಮನೀಶ್ ಪೌಲ್, ಸುನೀಲ್ ಗ್ರೋವರ್, ಆಶಿಕಾ ರಂಗನಾಥ್, ಮಾಲಾಶ್ರೀ, ಜೆನಿಲಿಯಾ ಡಿಸೋಝಾ, ಹಂಸಿಕಾ ಮೋಟ್ವಾನಿ ಹೀಗೆ.. ಆಗಸ್ಟ್‌ನಲ್ಲಿ ಹುಟ್ಟಿದವರನ್ನು ಅರ್ಥಮಾಡಿಕೊಳ್ಳೋಕೆ ಈ ಸ್ಟೋರಿ ಸಹಾಯ ಮಾಡಬಹುದು..

  • ಈ ತಿಂಗಳಲ್ಲಿ ಹುಟ್ಟಿದವರಿಗೆ ಬೇರೆಯವರಿಂದ ಸ್ಪೂರ್ಥಿ ಸಿಗೋದಿಲ್ಲ, ತಮಗೆ ತಾವೇ ಸ್ಫೂತೀ ಪಡ್ಕೊಳ್ಳೋ ಜನರು
  • ಹಠಮಾರಿಗಳಾದ್ರೂ ಹಿಡಿದ ಕೆಲಸ ಬಿಡೋದಿಲ್ಲ, ಎನರ್ಜಿ ಚಿಲುಮೆ ಎಂದೇ ಹೇಳಬಹುದು.
  • ಸಮಸ್ಯೆ ಬರೋಕೂ ಮುನ್ನವೇ ಉತ್ತರ ಕಂಡುಕೊಂಡು ಕೂರೋ ಸೇಫ್ ಪ್ಲೇಯರ‍್ಸ್ಲೀ
  • ಡರ್‌ಶಿಪ್ ರಕ್ತದಲ್ಲೇ ಬಂದಷ್ಟು ತರಗತ
  • ನೋಡೋಕೆ ಸುಂದರವಾಗಿ ಇರದಿದ್ರೂ ಜನರನ್ನು ಸೆಳೆಯೋ ಶಕ್ತಿ ಇವರಿಗಿದೆ.
  • ಎಲ್ಲಿ ಹೋದ್ರೂ, ಯಾರು ಇದ್ರೂ ಇವರೇ ಸೆಂಟರ್ ಆಫ್ ಅಟ್ರಾಕ್ಷನ್ಇ
  • ವರ ಮಾತು ಮುತ್ತು ಪೋಣಿಸಿದಂತೆ, ಯಾರಾದರೂ ಅಂದಕ್ಕೆ ಮನಸೋಲ್ತಾರೆ.
  • ಹೊಗಳಿಕೆ ಇವರಿಗಿಷ್ಟ, ಇವರನ್ನು ಒಲಿಸೋಕೆ ಹೊಗಳ್ತಾ ಇರಿ, ಹೊಗಳ್ತಾ ಇರಿ
  • ಭಾವನೆಗಳನ್ನು ಮನಸ್ಸಿನಲ್ಲಿ ಇಟ್ಕೊಳ್ಳುವ ಗುಣ ಇಲ್ಲ, ಅನಿಸಿದ್ದನ್ನು ಥಟ್ ಅಂತ ಹೇಳ್ತಾರೆ.
  • ಪ್ರೀತಿಯನ್ನು ವ್ಯಕ್ತಪಡಿಸೋಕೆ ಹಿಂಜರಿಕೆ ಇಲ್ಲ. ಮುಕ್ತವಾಗಿ ಮಾತನಾಡ್ತಾರೆ
  • ತಮಾಷೆ ಮಾಡೋದು ಇವರಿಗೆ ಇಷ್ಟದ ವಿಷಯ, ಬಟ್ ಕೆಲವೊಮ್ಮೆ ಅದೇ ಹೆಚ್ಚಾಗಿ ಸಮಸ್ಯೆಗೆ ಸಿಲುಕುತ್ತಾರೆ.
  • ಜನರನ್ನು, ಸಂಬಂಧಗಳನ್ನು ಮ್ಯಾನೇಜ್ ಮಾಡೋ ಕಲೆ ಇದೆ.
  • ಎಲ್ಲವನ್ನೂ ಗಮನಿಸೋದು ಇವರ ಶಕ್ತಿ, ಸಿಸ್ಟಮ್ಯಾಟಿಕ್ ಜೀವನ ಇಷ್ಟ.
  • ಯಾರು ಏನು ಕೇಳಿದರೂ ಇಲ್ಲ ಎನ್ನೋದಿಲ್ಲ, ದಾನ ಧರ್ಮ ಮಾಡೋದ್ರಲ್ಲಿ ಎತ್ತಿದ ಕೈ
  • ಹಗಲುಗನಸು ಕಾಣ್ತಾರೆ, ಅದನ್ನು ನನಸು ಮಾಡೋಕೆ ಕಷ್ಟಪಡೋದಿಲ್ಲ.
  • ಮಿರಾಕಲ್‌ಗಳನ್ನು ನಂಬುತ್ತಾರೆ, ಕೂತಲ್ಲೇ ಕೂತಿದ್ರೂ ಏನೋ ಒಂದು ಒಳ್ಳೇದಾಗತ್ತೆ ಎನ್ನುವ ನಂಬಿಕೆ ಇದೆ.
  • ಭಾವನಾತ್ಮಕ ಜೀವಿಗಳು
  • ಸಾಮಾನ್ಯವಾಗಿ ಇವರು ಯಾರ ಮೇಲೂ ದ್ವೇಷ ಸಾಧಿಸೋದಿಲ್ಲ, ಆದರೆ ಸಾಧಿಸಿದ್ರೆ ಬಿಡೋದಿಲ್ಲ.
  • ಇವರ ಜೊತೆ ಮಾತನಾಡೋದಕ್ಕೆ ಭಯವೇ ಆಗೋದಿಲ್ಲ, ಯಾರನ್ನೂ ಜಡ್ಜ್ ಮಾಡದೇ ಮಾತನಾಡ್ತಾರೆ.
  • ಬೇರೆಯವರಿಗೆ ನೋವಿಗೆ ಸ್ಪಂದಿಸ್ತಾರೆ
  • ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಾರೆ.
  • ಕೋಪ ಹೆಚ್ಚು, ಹಾಗೇ ಬೇಗ ಕರಗುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!