ಸಾಮಾಗ್ರಿಗಳು
ಮಿಕ್ಸ್ ದಾಲ್
ತೊಗರಿಬೇಳೆ
ಹೆಸರುಬೇಳೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಜೀರಿಗೆ
ಒಣಮೆಣಸು
ಬೆಳ್ಳುಳ್ಳಿ
ಹಿಂಗ್
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು ಬೇಳೆ ಉಪ್ಪು, ಅರಿಶಿಣ ಪುಡಿ ಹಾಕಿ ಕುಕ್ಕರ್ ಕೂಗಿಸಿ
ನಂತರ ಇನ್ನೊಂದು ಬಾಣಲೆಗೆ ತುಪ್ಪ ಸಾಸಿವೆ ಜೀರಿಗೆ ಹಿಂಗ್ ಬೆಳ್ಳುಳ್ಳಿ ಹಾಗೂ ಒಣಮೆಣಸು ಹಾಕಿ ಕುಕ್ಕರ್ನ ಮಿಶ್ರಣಕ್ಕೆ ಹಾಕಿ ಕೊತ್ತಂಬರಿ ಹಾಕಿದ್ರೆ ದಾಲ್ ರೆಡಿ