ಸಾಮಾಗ್ರಿಗಳು
ಹಾಲು
ಹಾಲಿನ ಪುಡಿ
ಸಕ್ಕರೆ
ಡ್ರೈ ಫ್ರೂಟ್ಸ್
ತುಪ್ಪ
ಮಾಡುವ ವಿಧಾನ
ಪ್ಯಾನ್ಗೆ ಹಾಲು ಹಾಕಿ
ನಂತರ ಹಾಲಿನ ಪುಡಿ ಹಾಕಿ ಮಿಕ್ಸ್ ಮಾಡುತ್ತಾ ಇರಿ
ಕೋವಾ ರೀತಿ ಥಿಕ್ ಆಗುವವರೆಗೂ ಬಾಡಿಸಿ
ನಂತರ ಪ್ಯಾನ್ನಿಂದ ತೆಗೆಯಿರಿ
ಇದಕ್ಕೆ ಸಕ್ಕರೆ ಪುಡಿ, ತುಪ್ಪ ಹಾಕಿ
ನಂತರ ಬೇಕಾದ ಶೇಪ್ನಲ್ಲಿ ಕತ್ತರಿಸಿ
ನಂತರ ಡ್ರೈಫ್ರೂಟ್ಸ್ ಇಟ್ಟು ಅಲಂಕರಿಸಿ