HAIR CARE | ಕೂದಲು ಉದುರೋಕೆ ಮುಖ್ಯ ಕಾರಣಗಳಿವು, ನೀವು ಈ ತಪ್ಪು ಮಾಡ್ತಿದ್ದೀರಾ?

ಇದ್ದಕ್ಕಿದ್ದಂತೆಯೇ ಕೂದಲು ಉದುರುತ್ತಿದೆ, ನಾನು ಯಾವ ತಪ್ಪೂ ಮಾಡಿಲ್ಲ ಆದರೂ ಕೂದಲು ಉದುರುತ್ತಿದೆ ಎಂದು ನೀವು ಭಾವಿಸುತ್ತಿದ್ದರೆ ಕೆಲವು ತಪ್ಪುಗಳನ್ನು ನೀವು ಮಾಡುತ್ತಿದ್ದೀರಿ ಎಂದಾಗುತ್ತದೆ. ಯಾಕೆ ಕೂದಲು ಉದುರುತ್ತದೆ?

  • ಅನುವಂಶೀಯತೆ, ನಿಮ್ಮ ಪೋಷಕರಲ್ಲಿ ಕೂದಲು ಉದುರಿವಿಕೆ ಇದ್ದರೆ ನಿಮಗೂ ಬರುತ್ತದೆ.
  • ರೇಡಿಯೇಷನ್ ಥೆರಪಿ ಪಡೆಯುತ್ತದೆ ಕೂದಲು ಉದುರುತ್ತದೆ.
  • ಚೈಲ್ಡ್ ಬರ್ಥ್, ದೀರ್ಘಕಾಲದ ಅನಾರೋಗ್ಯದಿಂದಲೂ ಕೂದಲು ಉದುರುತ್ತದೆ.
  • ಕೂದಲಿಗೆ ಬಣ್ಣ ಹಾಕಿಸುವುದು, ಇನ್ಯಾವುದಾದರೂ ಕೆಮಿಕಲ್ ಹಾಕುವುದರಿಂದ ಸಮಯ ಕಳೆದಂತೆ ಕೂದಲು ಉದುರುವಿಕೆ ಆರಂಭವಾಗುತ್ತದೆ.
  • ಟೈಟ್ ಆದ ಹೇರ್‌ಸ್ಟೈಲ್‌ನ್ನು ವರ್ಷಾನುಗಟ್ಟಲೆ ಅನುಸರಿಸುವುದರಿಂದ ಉದುರುವಿಕೆ ಸಾಧ್ಯ.
  • ಹಾರ್ಮೋನಲ್ ಇಂಬ್ಯಾಲೆನ್ಸ್, ಪಿಸಿಒಡಿ, ಪಿಸಿಒಸ್ ಸಮಸ್ಯೆ ಇದ್ದವರಿಗೂ ಕೂದಲು ಉದುರುತ್ತದೆ.
  • ನೆತ್ತಿಯಲ್ಲಿ ಅಥವಾ ತಲೆಯ ಯಾವುದೇ ಭಾಗದಲ್ಲಿ ಇನ್ಫೆಕ್ಷನ್ ಆದರೆ ಆ ಜಾಗದಲ್ಲಿ ಕೂದಲು ಉದುರುತ್ತದೆ.
  • ಕೂದಲು ಎಳೆಯುವುದು, ಜೋರಾಗಿ ತಲೆ ಬಾಚುವುದು ತಪ್ಪು
  • ಲೈಂಗಿಕ ರೋಗಗಳಿಂದಲೂ ಕೂದಲು ಉದುರುತ್ತವೆ.
  • ಥೈರಾಯಿಡ್ ಸಮಸ್ಯೆ ಇದ್ದವರಿಗೂ ಕೂದಲು ಉದುರುವಿಕೆ ಜಾಸ್ತಿ
  • ದೇಹದಲ್ಲಿ ಬಯೋಟಿನ್, ಪ್ರೋಟಿನ್, ಐರನ್ ಹಾಗೂ ಝಿಂಕ್ ಇಲ್ಲದೆ ಹೋದರೂ ಕೂದಲು ಉದುರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!