ಸಾಮಾಗ್ರಿಗಳು
ಅಕ್ಕಿಹಿಟ್ಟು
ಮೈದಾ
ಚಿರೋಟಿ ರವೆ
ಗರಂ ಮಸಾಲಾ
ಖಾರದಪುಡಿ
ಉಪ್ಪು
ಓಂ ಕಾಳು
ಸೋಡಾ
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಬೌಲ್ಗೆ ಹಾಕಿ
ಇದಕ್ಕೆ ಬಿಸಿ ಎಣ್ಣೆ ಹಾಕಿ ಕಲಸಿ
ನಂತರ ನೀರು ಹಾಕಿ ಮಿಶ್ರಣ ಮಾಡಿಪುಟ್ಟ ಪುಟ್ಟ ಕೋಡುಬಳೆ ಮಾಡಿಕೊಳ್ಳಿ
ಕಾದ ಎಣ್ಣೆಗೆ ಹಾಕಿ ತೆಗೆದ್ರೆ ಕೋಡುಬಳೆ ರೆಡಿ