ಹೊಟ್ಟೆಯಲ್ಲಿ ಗ್ಯಾಸ್, ಉಬ್ಬರದಿಂದಾಗಿ ಸಾಕಾಗಿದ್ಯಾ? ಮಾತ್ರೆಗಳು, ಸಡನ್ ರಿಲೀಫ್ ಆಗುವ ಕಷಾಯಗಳನ್ನು ತೆಗೆದುಕೊಂಡರೆ ಗ್ಯಾಸ್ ಕಡಿಮೆಯಾಗುತ್ತದೆ. ಆದರೆ ಯಾವ ಆಹಾರದಿಂದ ಗ್ಯಾಸ್ಟ್ರಿಕ್ ಆಗುತ್ತಿದೆ ಎನ್ನುವುದರ ಬಗ್ಗೆ ಗಮನ ಇರಲಿ..
ಹಾಲು, ಹಾಲಿನ ಪದಾರ್ಥಗಳು
ಬೇಳೆ ಕಾಳುಗಳು
ಹೂ ಕೋಸು
ಎಲೆ ಕೋಸು
ಆಲೂಗಡ್ಡೆ
ಗೆಣಸು
ಮೊಟ್ಟೆ
ಬ್ರೊಕೊಲಿ
ಗ್ಯಾಸ್ ಆಗಬಾರದೆಂದರೆ ಹೀಗೆ ಮಾಡಿ…
ಚಿಕ್ಕ ತುತ್ತುಗಳನ್ನು ಮಾಡಿಕೊಂಡು ತಿನ್ನಿ
ಊಟದ ಮಧ್ಯೆ ಹೆಚ್ಚುಮಾತುಕತೆ ಬೇಡ
ಅತಿಯಾಗಿ ತಣ್ಣಗಿರುವ ಪಾನೀಯಗಳನ್ನು ಸೇವಿಸಬೇಡಿ
ದೈಹಿಕ ಚಟುವಟಿಕೆಗಳನ್ನು ಅಭ್ಯಾಸ ಮಾಡಿ
ಊಟದ ನಂತರ ವಾಕ್ ಮಾಡಿ
ಊಟದ ನಂತರ ದೇಹ ನೇರವಾಗಿರಲಿ.