ಸಕ್ಕರೆ ಇಲ್ಲದೆ ಅಡುಗೆ ಮನೆ ನಡೆಯೋದು ಹೇಗೆ? ತಿಂಗಳಿಗೆ ಮೂರು ಕೆಜಿ ಸಕ್ಕರೆ ಬೇಕೇ ಬೇಕು. ದಿನಕ್ಕೆ ಮೂರು ಬಾರಿ ಕಾಫಿ ಟೀ ಹಬ್ಬಗಳಲ್ಲಿ ಸಿಹಿ, ಅಪರೂಪಕ್ಕೊಮ್ಮೆ ಜಾಮೂನು.. ಆದರೆ ಸಕ್ಕರೆ ನಿಮ್ಮ ದೇಹಕ್ಕೆ ಏನೆಲ್ಲಾ ತೊಂದರೆ ಕೊಡುತ್ತದೆ ಗೊತ್ತಾ? ಸಕ್ಕರೆ ಬದಲು ಬೆಲ್ಲ ಸೇವನೆ ಮಾಡಿದ್ರೆ ರುಚಿಯೂ ಚೆನ್ನಾಗಿರುತ್ತದೆ. ಜೊತೆಗೆ ಇಷ್ಟೆಲ್ಲಾ ಲಾಭವೂ ಇದೆ.
- ಜೀರ್ಣಕ್ರಿಯೆ ಸುಲಭ, ಮಲಬದ್ಧತೆ ದೂರ
- ಲಿವರ್ ಶುದ್ಧಿಗೆ ಸಹಕಾರ
- ರಕ್ತ ಶುದ್ಧಿಗೆ ಬೆಲ್ಲ ಬೇಕು
- ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮಿಗೆ ರಾಮಬಾಣ
- ಹೆಚ್ಚು ಕಾರ್ಬೋಹೈಡ್ರೇಟ್ಸ್ ಇದರಲ್ಲಿದೆ
- ಬೆಲ್ಲ ದೇಹಕ್ಕೆ ತಂಪು
- ಮಿನರಲ್ಸ್ ಹಾಗೂ ಐರನ್ ತುಂಬಿದೆ
- ಚರ್ಮದ ಆರೋಗ್ಯಕ್ಕೂ ಹಿತಕರ
- ಡಯಾಬಿಟಿಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಮುಖ ಪಾತ್ರ
- ಕೆಮ್ಮು, ನೆಗಡಿ ದೂರ ಮಾಡುತ್ತದೆ.
- ಬೆಲ್ಲ ತಿಂದರೆ ತೂಕ ಇಳಿಕೆ
- ಪಿರಿಯಡ್ಸ್ ಸೈಕಲ್ ಸರಿಯಾಗುತ್ತದೆ.
- ಮರೆವಿನ ಕಾಯಿಲೆ ಬರುವುದಿಲ್ಲ
- ಹೊಟ್ಟೆಹುಳು ಸಾಯುತ್ತವೆ