ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇರುವಂತೆಯೇ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.
ಈ ಮಹತ್ವದ ಬೆಳವಣಿಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಯಾರಾದ್ರೂ ಮೈತ್ರಿ ಮಾಡ್ಕೊಳ್ಳಿ ಬಿಡಿ ನಮಗೇನಾಗ್ಬೇಕು? ಯಾರು ಮೈತ್ರಿ ಮಾಡ್ಕೋತಾರೆ, ಯಾರು ಪ್ರತ್ಯೇಕ ಸ್ಪರ್ಧೆ ಮಾಡ್ತಿದ್ದಾರೆ ಅಂತ ನೋಡ್ಕೊಂಡು ಕೂರೋಕಾಗೋದಿಲ್ಲ. ಮತ ಜನರನ್ನು ಕೇಳಲೇಬೇಕು ಕೇಳ್ತೀವಿ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ ಮತ ಹಾಕ್ತಾರೆ ಎಂದಿದ್ದಾರೆ.