ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ- ಜೆಡಿಎಸ್ ಮೈತ್ರಿ ಮಾಡ್ಕೊಂಡ್ರೆ ನಮಗೇನೂ ಆಗ್ಬೇಕಿಲ್ಲ, ಆಲ್ ದಿ ಬೆಸ್ಟ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡ್ಕೊಂಡು ಲೋಕಸಭಾ ಚುನಾವಣೆ ಎದುರಿಸ್ತಿರೋದು ಸಂತೋಷದ ವಿಷಯ, ಆದರೆ ಮೈತ್ರಿಯಾದ ಮೇಲೆ ಜೆಡಿಎಸ್ ತನ್ನ ಸಿದ್ಧಾಂತವನ್ನು ಹೇಗೆ ಉಳಿಸ್ಕೋತಾರೆ ಅನ್ನೋ ಕುತೂಹಲ ಇದೆ. ಪಕ್ಷ ಉಳಿಯುತ್ತೋ ಇಲ್ವೊ ಅನ್ನೋ ಗ್ಯಾರೆಂಟಿ ಇಲ್ಲ.
ಮೈತ್ರಿಗೆ ಯಾವ ವಿರೋಧವೂ ಇಲ್ಲ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.