CINE | ಡಿಸೆಂಬರ್ ನಲ್ಲಿ ಶಾರುಖ್ ಡಂಕಿ‌ ಸಿನಿಮಾ ರಿಲೀಸ್, ಇಲ್ಲಿ ಆಕ್ಷನ್ ಇಲ್ವೇ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಮತ್ತೊಮ್ಮೆ ತಮ್ಮ ಕರಿಯರ್‌ನ ಉತ್ತುಂಗದಲ್ಲಿ ಇದ್ದಾರೆ. ಪಠಾಣ್ ನಂತರ ಶಾರುಖ್ ನಸೀಬು ಬದಲಾಗಿದ್ದು, ಪಠಾಣ್ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಜವಾನ್ ರಿಲೀಸ್ ಆಗಿದ್ದು, ಜವಾನ್ ಕೂಡ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟಿಗಿನ ಯಶಸ್ಸು ಕಂಡಿದೆ.

Shah Rukh Khan's Pathaan a hit with fans and critics - BBC Newsಶಾರುಖ್ ನೆಕ್ಸ್ಟ್ ಸಿನಿಮಾ ಡಂಕಿ, ಇದನ್ನು ರಾಜ್‌ಕುಮಾರ್ ಹಿರಾನಿ ಡೈರೆಕ್ಟ್ ಮಾಡ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ಈ ಹಿಂದೆಯೂ ಯಾವುದೇ ಆಕ್ಷನ್ ಸಿನಿಮಾ ಡೈರೆಕ್ಟ್ ಮಾಡಿಲ್ಲ. ಅವರದ್ದ ಸಾಫ್ಟ್ ಹ್ಯೂಮರ್ ವಿತ್ ಲೆಸನ್ ರೀತಿಯ ಸಿನಿಮಾವಾಗಿದೆ.
Shah Rukh Khan opens up on 'Dunki': It is a story of people who want to  come back home | Hindi Movie News - Times of Indiaಮುನ್ನಾಭಾಯಿ, ಪಿಕೆ, 3 ಇಡಿಯಟ್ಸ್, ಸಂಜು ಸಿನಿಮಾಗಳನ್ನು ಹಿರಾನಿ ಡೈರೆಕ್ಟ್ ಮಾಡಿದ್ದಾರೆ. ಒಂದೇ ಕ್ಲಾಸಿ ಸ್ಟೈಲ್‌ನ್ನು ಹಿರಾನಿ ಮೇಂಟೇನ್ ಮಾಡಿದ್ದಾರೆ. ಈ ಬಾರಿ ಕೂಡ ಇದೇ ಕಂಟಿನ್ಯೂ ಆಗುವ ನಿರೀಕ್ಷೆ ಇದೆ.

Dunki Movie Release Date, Budget, Cast, Crew and Storyಒಟ್ಟಾರೆ ಶಾರುಖ್ ಹಾಗೂ ರಾಜ್‌ಕುಮಾರ್ ಜೋಡಿಯಲ್ಲಿ ಸಿನಿಮಾ ಹೇಗಿರಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಿನಿಮಾ ಡಿ.22ರಂದು ರಿಲೀಸ್ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!