TASTY FOOD | ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಈ ರೋಸ್ಟ್ ಚಾಯ್ ! ಹೀಗೆ ಮಾಡಿ..

ಸಾಮಾಗ್ರಿಗಳು
ಟೀ ಪುಡಿ
ಸಕ್ಕರೆ
ಏಲಕ್ಕಿ ಪುಡಿ
ಶುಂಠಿ ರಸ
ಗುಲಾಬಿ ದಳ
ಹಾಲು

ಮಾಡುವ ವಿಧಾನ
ಮೊದಲು ನಾನ್ ಸ್ಟಿಕ್ ಪಾತ್ರೆಗೆ ಟೀ ಪುಡಿ ಹಾಕಿ ರೋಸ್ಟ್ ಮಾಡಿ‌
ನಂತರ ಇದಕ್ಕೆ ಸಕ್ಕರೆ ಹಾಕಿ, ನಂತರ ಶುಂಠಿರಸ, ಏಲಕ್ಕಿಪುಡಿ, ಗುಲಾಬಿ ದಳ ಹಾಕಿ
ನಂತರ ರೋಸ್ಟ್ ಮಾಡಿ ಆದಮೇಲೆ ಹಾಲು ಹಾಕಿ ಕುದಿಸಿದ್ರೆ ರೋಸ್ಟ್ ಚಾಯ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!