ಸಾಮಾಗ್ರಿಗಳು
ಪುದೀನ
ಸ್ವೀಟ್‌ಕಾರ್ನ್
ಪೆಪ್ಪರ್ ಪುಡಿ
ಈರುಳ್ಳಿ
ಟೊಮ್ಯಾಟೊ
ಕ್ಯಾರೆಟ್ ತುರಿ
ಗರಂ ಮಸಾಲಾ
ಹಸಿರು ಚಟ್ನಿ
ಬ್ರೆಡ್
ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಸ್ವೀಟ್‌ಕಾರ್ನ್ ಪುದೀನ ಪೆಪ್ಪರ್ ಪುಡಿ ಈರುಳ್ಳಿ ಟೊಮ್ಯಾಟೊ ಕ್ಯಾರೆಟ್ ತುರಿ ಹಾಕಿ ಮಿಕ್ಸ್ ಮಾಡಿ
ನಂತರ ಬ್ರೆಡ್‌ಗೆ ಬೆಣ್ಣೆ ಹಚ್ಚಿ, ಇದಕ್ಕೆ ಗ್ರೀನ್ ಚಟ್ನಿ ಹಾಕಿ
ನಂತರ ಕಾರ್ನ್ ಹಾಕಿ ಗ್ರಿಲ್ ಮಾಡಿದ್ರೆ ಸ್ಯಾಂಡ್‌ವಿಚ್ ರೆಡಿ