Wednesday, December 24, 2025

RECAP 2025 | ಈ ವರ್ಷ ಚಿತ್ರಪ್ರೇಮಿಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ಟಾಪ್‌ 10 ಸಿನಿಮಾಗಳಿವು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತದ ವಿವಿಧ ಭಾಷೆಗಳಲ್ಲಿ ಅನೇಕ ಉತ್ತಮ ಸಿನಿಮಾಗಳು ತೆರೆಕಂಡಿವೆ. ಸದ್ಯ ಈ ವರ್ಷ ನೆಟ್ಟಿಗರು ಹುಡುಕಾಡಿದ ಟಾಪ್‌ 10 ಸಿನಿಮಾಗಳ ಮಾಹಿತಿಯನ್ನು ಗೂಗಲ್‌ ಹಂಚಿಕೊಂಡಿದೆ.

ಸೈಯಾರಾ (Saiyaara)
ಕಾಂತಾರ: ಎ ಲೆಜೆಂಡ್ ಚಾಪ್ಟರ್ 1
ಕೂಲಿ (Coolie)
 ವಾರ್ 2 (War 2)
ಸನಮ್ ತೇರಿ ಕಸಮ್ (Sanam Teri Kasam)
ಮಾರ್ಕೊ (Marco)
ಹೌಸ್‌ಫುಲ್ 5 (Housefull 5)
ಗೇಮ್ ಚೇಂಜರ್ (Game Changer)
ಮಿಸಸ್ (Mrs)
ಮಹಾವತಾರ್ ನರಸಿಂಹ (Mahavatar Narsimha)

error: Content is protected !!